2005/12/01

ಇಸ್ರೋ ಕನ್ನಡ ತಾಣ

ಬಹಳ ದಿನಗಳ ನಂತರ ಮತ್ತೆ ಬರೆಯುತ್ತಿದ್ದೆನೆ. ಭವಿಷ್ಯದತ್ತ ನೋಡುತ್ತಾ, ಈ ಬಾರಿಯಿಂದ ಯುನಿಕೋಡ್ ಅಕ್ಷರಗಳ ಬಳಸಬೇಕೆಂದು ನಿರ್ಧರಿಸಿದ್ದೇನೆ.

ಸುವರ್ಣ ರಾಜ್ಯೋತ್ಸವದ ಈ ವರ್ಷದಲ್ಲಿ, ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ಕನ್ನಡದಲ್ಲಿ ಒಂದು ಅಂತರ್ಜಾಲ ತಾಣ ನಿರ್ಮಿಸಿರುವುದು ಶ್ಲಾಘನೀಯ. ಈ ಅಂತರ್ಜಾಲ ತಾಣಕ್ಕೆ ಸಂಪರ್ಕಿಸುವ ಕೊಂಡಿ ಹೀಗಿದೆ.

http://www.isac.ernet.in/kannada/

ಈ ತಾಣದ ಪಾರಿಭಾಷಿಕ ಶಬ್ದಕೋಶ ಮತ್ತು ಭಾರತೀಯ ಉಪಗ್ರಹಗಳ ಪರಿಚಯ(ಬಹಳ ನಿಧಾನವಾಗಿ ಪ್ರಕಟಗೊಂಡರೂ)ನನಗಿಷ್ಟವಾಯಿತು.

Comments: Post a Comment

Subscribe to Post Comments [Atom]





<< Home

This page is powered by Blogger. Isn't yours?

Subscribe to Posts [Atom]